COMPUTER AWARNESS COURSE

ಸಮಗ್ರ ಕಂಪ್ಯೂಟರ್ ಜ್ಞಾನ ಕೋರ್ಸ್

RS.999/-

Instructor: RAYMOND K SIR
Language: KANNADA AND ENGLISH

About the Course

In Recent Competitive exams like KPSC Group C, KEA , SSC and Other National Level exams, many students finding the difficulties and not able to clear the exams despite having good total score.
Therefore this Course has been designed for those students particularly.
It will be a one stop solution for computer awareness For KPSC, KEA, PDO, KAS, GROUP C , SSC, CGL, CHSL, IBPS, RRB & RBI Assistant Exams or any other State level and National Level Exams, asking computer related questions.
In this course, RK SIR will teach Complete Computer Awareness in a very comprehensive and graphic format with lots of illustrations and videos and with practical way, It will be a comprehensive course in computer awareness for you.


ಇತ್ತೀಚಿನ ನೇಮಕಾತಿ ಪರೀಕ್ಷೆಗಳಾದಂತಹ ಕೆಪಿಎಸ್‌ಸಿ ಗ್ರೂಪ್ ಸಿ, ಕೆಇಎ, ಎಸ್‌ಎಸ್‌ಸಿ ಮತ್ತು ಇತರ ರಾಷ್ಟ್ರೀಯ ಮಟ್ಟದ . ಸೇರಿದಂತೆ ಅನೇಕ ನೇಮಕಾತಿ ಪರೀಕ್ಷೆಗಳಲ್ಲಿ ಉದ್ಯೋಗ ಆಕಾಂಕ್ಷಿಗಳು ಉತ್ತಮವಾದ ಅಂಕಗಳನ್ನು ಪಡೆದರು ಸಹ ನೇಮಕಾತಿ ಹೊಂದಲು ಸಾಧ್ಯ ಆಗುತ್ತಿಲ್ಲ ಅದಕ್ಕೆ ಕಾರಣ ಎಂದರೆ ಕಂಪ್ಯೂಟರ್ ವಿಷಯದ ಬಗ್ಗೆ ಅವರಿಗೆ ಹಿಡಿತ ಇಲ್ಲದಿರುವುದು. & ಕೇಳುತ್ತಿರುವಂಥ ಪ್ರಶ್ನೆಗಳ ಸ್ವರೂಪ ಅಪ್ಡೇಟ್ ಆಗಿರುವದರಿಂದ ಅಥವಾ ಕಂಪ್ಯೂಟರ್ ವಿಷಯದಲ್ಲಿ ಕಡಿಮೆ ಪ್ರಮಾಣದ ಸ್ಕೋರ್ ಆಗುತ್ತಿರುವುದು.
ಹಾಗಾಗಿ ಈ ಕಂಪ್ಯೂಟರ್ ಕೋರ್ಸ್ ಅನ್ನು ಇದೇ ಉದ್ದೇಶಕ್ಕಾಗಿ ಸಮಗ್ರವಾಗಿ ರೂಪಿಸಲಾಗಿದೆ.
ಸರ್ಕಾರಿ ನೇಮಕಾತಿ ಪರೀಕ್ಷೆಗಳಾದಂತಹ KPSC, KEA, PDO, KAS, GROUP C , SSC, CGL, CHSL, IBPS, RRB ಮತ್ತು RBI ಸಹಾಯಕ ಪರೀಕ್ಷೆಗಳು ಅಥವಾ ಯಾವುದೇ ಇತರ ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ, ಸೇರಿ ಅನೇಕ ನೇಮಕಾತಿ ಪರೀಕ್ಷೆಗಳಿಗೆ ಈ ಕಂಪ್ಯೂಟರ್ ಕೋರ್ಸ್ ನಿಮಗೆ ಸಮಗ್ರ ಜ್ಞಾನ ಕೊಡುವುದರ ಜೊತೆಗೆ ಉದ್ಯೋಗ ಆಧಾರಿತ ಹಾಗೂ ಜ್ಞಾನಾಧಾರಿತ ಕೋರ್ಸ್ ಆಗಿರುತ್ತದೆ.
ಈ ಕೋರ್ಸ್ ನಲ್ಲಿ, ಶ್ರೀ, ಆರ್ ಕೆ ಸರ್ ಅವರು ಸಮಗ್ರ ಕಂಪ್ಯೂಟರ್ ಜ್ಞಾನದ ಕೋರ್ಸ್ ಅನ್ನು ಬಹಳಷ್ಟು ಕ್ರಿಯಾತ್ಮಕವಾಗಿ ಚಿತ್ರಗಳೊಂದಿಗೆ ಹಾಗೂ ವಿಡಿಯೋಗಳೊಂದಿಗೆ & ಪ್ರಾಕ್ಟಿಕಲ್ ಆಗಿ ನಿಮಗೆ ಭೋದಿಸುವರು, ಇದೊಂದು ಸಮಗ್ರವಾಗಿರುವಂತಹ ಕಂಪ್ಯೂಟರ್ ಜ್ಞಾನದ ಕೋರ್ಸ್ ಆಗಿದ್ದು ನಿಮ್ಮ ಯಾವುದೇ ನೇಮಕಾತಿ ಪರೀಕ್ಷೆಗಳಲ್ಲಿ ಈ ಕೋರ್ಸ್ ಖಂಡಿತವಾಗಿಯೂ ಸಹಾಯಕವಾಗುತ್ತದೆ.


EXAM TARGETED

KPSC Recruitment Exams (Group C, PDO, FDA & SDA etc)
✅KPSC GROUP C Exams
✅KEA All recruitment Exams (Assistant Professors, KSET, VA, and all Exams)
✅Any Other Government Recruitment exams in Karnataka
✅All Banking Exams
✅RBI Grade B Exam
✅SEBI Grade A Exam
✅Other any Recruitment Exams asking Computer Related Questions both in State and Pan India level.

ಈ ಕೋರ್ಸ್ ಅನ್ನು ಈ ಕೆಳಗಿನ ನೇಮಕಾತಿ ಪರೀಕ್ಷೆಗಳಿಗಾಗಿ ಸಿದ್ಧಪಡಿಸಲಾಗಿದೆ.

✅ಕೆಪಿಎಸ್‌ಸಿಯ ನೇಮಕಾತಿ ಪರೀಕ್ಷೆಗಳು
✅ಕೆಪಿಎಸ್ಸಿ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗಳು
✅ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸುವ ಎಲ್ಲಾ ನೇಮಕಾತಿ ಪರೀಕ್ಷೆಗಳಿಗಾಗಿ (ಸಹಾಯಕ ಪ್ರಾಧ್ಯಾಪಕರು, KSET, VA, ಮತ್ತು ಎಲ್ಲಾ ಪರೀಕ್ಷೆಗಳು)
✅ಇತರ ಯಾವುದೇ ಸರ್ಕಾರಿ ನೇಮಕಾತಿ ಪರೀಕ್ಷೆಗಳು
✅ಎಲ್ಲಾ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳಿಗಾಗಿ
✅ಆರ್ ಬಿ ಐ ಗ್ರೇಡ್ ಬಿ ನೇಮಕಾತಿ ಪರೀಕ್ಷೆಗಳಿಗಾಗಿ
✅ಸೆಬಿ ಗ್ರೇಡ್ ಗೆ ನೇಮಕಾತಿ ಪರೀಕ್ಷೆಗಳಿಗಾಗಿ
✅ಹಾಗೂ ಇತರೆ ಯಾವುದೇ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ನೇಮಕಾತಿ ಪರೀಕ್ಷೆಗಳಿಗಾಗಿ ಈ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ.

BENEFITS INCLUDES: 

Get 32 Video Lectures
32 ವೀಡಿಯೊ ಉಪನ್ಯಾಸಗಳು

Notes of Each Video session based on the topic which explained in the relevant video, & Topic wise Mcqs in pdf formats.
⦁ ಪ್ರತಿಯೊಂದು ಸಂಬಂಧಿತ ವಿಡಿಯೋಗಳ ನೋಟ್ಸ್ ಗಳನ್ನು ಮತ್ತು ಬಹು ಆಯ್ಕೆ ಮಾದರಿಯ ಪ್ರಶ್ನೋತ್ತರಗಳನ್ನ ಪಿಡಿಎಫ್ ರೂಪಗಳಲ್ಲಿ ನಿಮಗೆ ಕೊಡಲಾಗುವುದು

Notes and Videos will be in Bilingual Kannada & English.
⦁ಹಾಗೂ ಈ ಕೋರ್ಸ್ ಅನ್ನು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಸಿದ್ಧಪಡಿಸಲಾಗಿದೆ.

Course Curriculum

Reviews and Testimonials